ಮೆಸೇಜ್ನ ಲಿಂಕ್ ಒತ್ತಬೇಡಿ
- "KYC ಅಪ್ಡೇಟ್ ಮಾಡಿ", "ಖಾತೆ ಬ್ಲಾಕ್ ಆಗುತ್ತದೆ", "ಕರೆಂಟ್ ಕಟ್ ಆಗುತ್ತದೆ", "ಪಾರ್ಸೆಲ್ ನಿಂತಿದೆ" ಎಂಬ ಲಿಂಕ್ ಇರುವ ಮೆಸೇಜ್ಗಳು ನಕಲಿ.
- ಅಂತಹ ಲಿಂಕ್ ಒತ್ತಬೇಡಿ. ಆ ಮೆಸೇಜ್ನಲ್ಲಿರುವ ಸಂಖ್ಯೆಗೆ ಕರೆ ಮಾಡಬೇಡಿ.
- ಚಿಂತೆಯಾದರೆ ನೀವೇ ಬ್ಯಾಂಕ್ ಆ್ಯಪ್ ತೆರೆಯಿರಿ ಅಥವಾ ಶಾಖೆಗೆ ಹೋಗಿ.
ನೆನಪಿಡಿಲಿಂಕ್ ಇರುವ ಮೆಸೇಜ್? ಡಿಲೀಟ್ ಮಾಡಿ.