QR ಕೋಡ್: ಸ್ಕ್ಯಾನ್ ಎಂದರೆ ಹಣ ಕೊಡುವುದು, ಪಡೆಯುವುದಲ್ಲ
- QR ಕೋಡ್ ಸ್ಕ್ಯಾನ್ ಮಾಡುವುದು ಹಣ ಕೊಡಲು. ಹಣ ಪಡೆಯಲು ಎಂದಿಗೂ ಸ್ಕ್ಯಾನ್ ಮಾಡಬೇಕಿಲ್ಲ.
- ಮೋಸಗಾರರು QR ಕೋಡ್ ಕಳುಹಿಸಿ "ಪಾವತಿ ಅಥವಾ ರಿಫಂಡ್ ಪಡೆಯಲು ಸ್ಕ್ಯಾನ್ ಮಾಡಿ" ಎನ್ನುತ್ತಾರೆ. ಸ್ಕ್ಯಾನ್ ಮಾಡಿ PIN ಹಾಕಿದರೆ ಹಣ ಅವರಿಗೆ ಹೋಗುತ್ತದೆ.
- ಅಂಗಡಿ ಅಥವಾ ಪಾರ್ಕಿಂಗ್ನಲ್ಲಿ ಹಣ ಕೊಡುವ ಮೊದಲು ಆ್ಯಪ್‌ನಲ್ಲಿ ಕಾಣುವ ಹೆಸರು ಸರಿಯೇ ಎಂದು ನೋಡಿ.
ನೆನಪಿಡಿQR ಸ್ಕ್ಯಾನ್ = ನೀವು ಹಣ ಕೊಡುತ್ತಿದ್ದೀರಿ.